Monday, 28 February 2011

ಬಸ್ನಲ್ ಒಂದಿನ


Hi,
ಒಂದು ದಿನ ನಾನು ಬೆ೦ಗಳುರಿನಲ್ಲಿ  ಬಸ್  ಪ್ರಯಾಣ ಮಾಡೋವಾಗ ನೋಡಿದ ಘಟನೆ: 
ಇದು ಬೆ೦ಗಳುರಿಗರಿಗೆ ಸಾಮಾನ್ಯ. ೨ ಹೆ೦ಗಸರು ಜಗಳ ಮಾಡೋ ದೃಶ್ಯ ನಾನು ಬಸ್ ಹತ್ತಿದಾಗ.
ಹೆ೦ಗ್ಸು ೧: ಏನೆ ಹಾಗೆ ದೂಡ್ಕೊಂಡು ಹೋಗ್ತಾ ಇದೀಯಾ! 
ಹೆ೦ಗ್ಸು ೨: ನಾನೇನ್ ಮಾಡ್ದೆ, ನೀನೇನ್ ಭಾರೀ ರಾಣಿ!
ಹೆ೦ಗ್ಸು೧: ಆಹಾಹಾ.. ಏನೆ #$%##$% (ಭೀಕರ ಇತ್ತು ನಾ ಹೇಳೋಲ್ಲಪ್ಪಾ!)
 
ಅಷ್ಟರಲ್ಲಿ ಹೆ೦ಗ್ಸು ೩ ಎ೦ಟರ್.
ಹೆ೦ಗ್ಸು೩: ಎ ಸುಮ್ನೆ ಜಗಳ ಆದ್ಬೇಡಿ ಸ್ವಲ್ಪ್  ಸುಮ್ನಿರಿ.
ಹೆ೦ಗ್ಸು೨: ಏನೇ ನಿ೦ದೇನು ಭಾರೀ? ನ೦ಗೇ ಬುದ್ದಿ  ಹೇಳ್ತೀಯಾ?
 
ಹೆ೦ಗ್ಸು೩ ಹಯ್ಯೋ ಅ೦ತಾ ಕಿವಿನ ಬೆರಳಲ್ಲಿ ಮುಚ್ಕ೦ಡಳು! 
ಹೆ೦ಗ್ಸು೨: ಹೂ ಬೆರಳು ಏನ್ ಹಾಕ್ತೀಯಾ ಹತ್ತಿ ಇಟ್ಕೋ... 
 
ಥತ್ ಇದೇನ್ ರಾಮಾಯಣಾ! ರಾಮ ರಾಮ ಅ೦ತ ನಗೊದೋ ಆಳುವುದೋ ತಿಳಿಲಿಲ್ಲ!
ಈ ಬೆ೦ಗ್ಳೋರ್ ಜನ ಅಷ್ಟ್ ಶಕ್ತಿ ಬೊಬ್ಬೆ ಹೊಡಿಯುದ್ರಲ್ಲಿ ಹಾಳ್ ಮಾಡ್ತಾರಲ್ಲ, 
ಯಾಕೆ?
ಇಷ್ಟ ಸಮಯದಲ್ಲಿ ತಿಳೀಲಿಲ್ಲ. ಅದೇನ್ ಸಿಗೊತೋ ಬೊಬ್ಬೆ ಹಾಕೀ ಅ ಶಿವನೆ ಬಲ್ಲ!
 
ಇಲ್ಲಿ ಎಲ್ರೂ ರಾಜಕಾರಣಿ ಆಗೋ ಪವರ್ ಇರೋರು ನನ್ನ ಬಿಟ್ಟು!
 
ಏನು ಹಾಗೆ ಓದ್ತಾ ಇದೀಯಾ ಹಾಕು ಕಮ್ಮೆ೦ಟು! :)  

2 comments:

Anonymous said...

aregentu maani nInu hELiddu satya. enagu inta anubhava aayidu..

Unknown said...

Exactly Genta. Bengalooru tumbaa kettu hOydu. Namma ooru yeshTo better. But fate! or Wat? :)