Wednesday, 23 February 2011

ಏಕೆ ಈ ಹೆಸರು- ಅರ್ಗೆಂಟು ಮಾಣಿ?

ನಮಸ್ತೆ,

ಪ್ರತಿ ಮನುಷ್ಯನಿಗೂ ಒಂದು ಅವನದ್ದೇ ಆದ ಅರ್ಗೆ೦ಟುಗಳು (ಹಠ) ಇರುತ್ತವೆ.

ಫಾರ್ ಎಕ್ಸಾ೦ಪಲ್:-
೧) ಯೆಡಿಯೂರಪ್ಪ--ರಾಜಕೀಯ
೨) ಉಪೇಂದ್ರ --ಫಿಲಂ ;) ದಿ ಬೆಸ್ಟ್. ಕೀಪ್ ಇಟ್ ಅಪ್ ಸರ್.
೩) ಸಾಹಿತಿ- ಸಾಹಿತ್ಯ ಕ್ಷೇತ್ರ
೪) ಆರುಂಧತಿ ರೋಯ್-- ಇದು ಏವ ಕ್ಷೇತ್ರ ತಿಳಿದಿಲ್ಲ!  
೫) ನಾನು, ನೀವು - ಇಲ್ಲಿ
೬) ಒಟ್ಟು ನಾವೆಲ್ಲ- ಜೀವನದಲ್ಲಿ.

ಹೀಗೆ ಆರನೇ ಗೆ೦ಟನ್ನು ಬಿಗಿಯುತ್ತ ನಾನು ನನ್ನ ಆರು-ಗೆಂಟು ಪುರಾಣ ಆರಂಭಿಸಿದ್ದೇನೆ.



ನನ್ನ ಹೆಚ್ಚು ಗೆ೦ಟುಗಳಿಗೆ - ಒಪ್ಪಣ್ಣ.ಕಾಂ

ಇಂತಿ ನಿಮ್ಮ ಗೆ೦ಟ
ಯಾವಾಗಲೂ ಸೀರಿಯಸ್ ಆಗಿರುವುದು ಒಳ್ಳೆಯದಲ್ಲ- ಬಾಬಾ ಗೆ೦ಟುರಾಮ್

3 comments:

Nanda Kishor B said...

goon effort sir:):)
i came to know about your blog from oppanna...

ಆರು ಗ ಎ೦ಟುಗೊ! said...

ನಮಸ್ಕಾರ ಭಾವ.
ಗೆ೦ಟನ ಫಸ್ಟ್ ಗುರ್ತ ಮಾಡಿಗೊ೦ಡ ಜೆನವ ಸ್ವಾಗತ ಮಾಡ್ತೆ ಆನು :)

Unknown said...

Saahitya kshetra-lli saahiti heLi kotta example artha aatile. Vivarane Kodsutiddare olledu :)
Others perfect. Arundhati Roy Mental kshetra guruve!