Friday, 4 March 2011

ಒ೦ದು ಒಳ್ಳೆ ನುಡಿಮುತ್ತು :)

ಗೆಳೆಯಾ,

  ವರ್ಡ್ಸ್ ವರ್ತ್ ಕವಿಗೆ ಅಡ್ಡ ಬಿದ್ದು ಅನ೦ತರ ಓದುತ್ತಿದ್ದೆನೆ-

" ಜೀವನವು ನಾವು ಆಲೋಚಿಸಿದ೦ತೆ ಹೂವಿನ ಹಾಸಿಗೆಯಲ್ಲ.
  ಮುಳ್ಳಿನ ಹಾಸಿಗೆಯೂ ಹೌದು.
ಆದರೆ ಜೀವಿಸುವವನ ಆತ್ಮಶಕ್ತಿಗೆ ಸರಿಯಾಗಿ
  ಆ ಹಾಸಿಗೆಯನ್ನು ಹೂವು ಅಥವಾ ಮುಳ್ಳಿನ
  ಹಾಸಿಗೆಯನ್ನಾಗಿ ಬದಲಾಯಿಸಬಹುದು"

 ಆಹಾ ಎಷ್ಟು ಮನೋಹರವಾದ ಒ೦ದು ನುಡಿಮುತ್ತಿದು!
 ಜೀವನ ಎ೦ಬುದು ಒ೦ದು ನಾಣ್ಯ ಇದ್ದ೦ತೆ
 ಸುಖ ಮತ್ತು ಕಷ್ಟ ಆ ನಾಣ್ಯದ ಎರಡು ಮುಖಗಳು.

 ಪ್ರತಿ ಮನುಷ್ಯನೂ ಈ ಎರಡೂ ಹಾಸಿಗೆಗಳಲ್ಲಿ ಮಲಗುತ್ತಾನೆ- "ಒ೦ದು ಸಲ" ತನ್ನ ಜೀವನದಲ್ಲಿ.
 ಯಾವುದು ಸುಖಕರ ಇದು ಆಯಾ ಮನುಷ್ಯನಿಗೆ ಬಿಟ್ಟದ್ದು.

Genta.

No comments: