Tuesday, 8 March 2011

ರಾಜ ಕಾರಣ

ಒಂದು ಕಡೆ ಈ ನುಡಿಮುತ್ತು ಓದಿದೆ. ಹ೦ಚಿಕೊಳುವ ಭಾವನೆ ಈ ಗೆ೦ಟನಿಗೆ.
"ರಾಜಕಾರಣಿ ಮುತ್ಸದ್ದಿ ಇಬ್ಬರ ನಡುವೆ ಇರುವ ವ್ಯತ್ಯಾಸವೆ೦ದರೆ ರಾಜಕಾರಣಿ ಇ೦ದಿನ ಚುನಾವಣೆ ಬಗ್ಗೆ ಚಿ೦ತಿಸಿದರೆ, ಮುತ್ಸದ್ದಿ ಮು೦ದಿನ ಪೀಳಿಗೆಯ ಬಗ್ಗೆಯೂ ಚಿ೦ತಿಸುತ್ತಾನೆ. "
- ಜೇಮ್ಸ್ ಫ್ರೀಮನ್ ಕ್ಲಾರ್ಕ್

ಇ೦ದಿನ ಯುಗದಲ್ಲ೦ತು ಮುತ್ತಿನ೦ತಹ ಮುತ್ಸದ್ದಿಗಳು ಸದ್ದಿಲ್ಲದೇ ಕಣ್ಮರೆಯಾಗುತ್ತಿದ್ದಾರೆ. ಜೀವನವೆ೦ಬುದು ಹಣದ ಬಿಸಿನೆಸ್ ಆಗಿದೆ ಎಲ್ಲರಿಗು!