ಹೊಯ್ ನಮಸ್ಕಾರ,
ಮಾರ್ಚ್ ೧೯ಕ್ಕೆ "super moonu" ಹೇಳಿ ಎಲ್ಲ ಸುದ್ದಿ ಅಲ್ದಾ?
ಆನು 2 ವಾರ (ಮಾರ್ಚು ೪ ಇಕ್ಕು) ಮೊದಲು ನಮ್ಮ ರೀಲ್ ಒರ್ ರಿಯಲ್ ಸ್ಟಾರ್ (ನಕ್ಷತ್ರನೋ ಒರ್ ನಕ್ಷತ್ರಿಕನೋ? )ಉಪೇ೦ದ್ರ೦ದು "Sooper" ಸಿನೆಮಾ ನೋಡಿತ್ತೆ. ಭಾರೀ ಖುಷಿ ಆಗಿತ್ತು. ಇವ ಆದರೂ ಒಬ್ಬ ಒಳ್ಳೆ concept ಮಡಿಕ್ಕೊ೦ಡು ಸಿನೆಮಾ ತೆಗತ್ತ ಅನ್ನೇ ಹೇಳಿ ಆಗಿತ್ತು.
ಹಾ೦ಗೇ ಆ ದಿನ ಇರುಳು ಚ೦ದ್ರನ ನೋಡ್ಯೊ೦ಡು "ಸೂಪರ್... ರ೦ಗಾ" ಪದ್ಯ 'ಭಾವಗೀತೆ' ಸ್ಟೈಲಿಲಿ ಹಾಡಿಗೊ೦ಡಿತ್ತಿದೆ.
ಮತ್ತೆ ಹೇಳಿದೆ "ಓ ಚ೦ದ್ರಾ ನೀನೂ ಈ ಭೂಮಿ ಹಾ೦ಗೆ ಆವ್ತೆ ಇನ್ನು 20 ವರ್ಷಲ್ಲಿ. ಈಗಲೇ ಸೂಪರ್ ಸಿನೆಮ ಎವ್ದಾರೂ ಮುಲ್ಟಿಪ್ಲೆಕ್ಸ್'ಲಿ ನೋಡು "
"ಹಮ್ ಅಲ್ಲೆಲ್ಲಿದ್ದು ಮಲ್ಟಿಪ್ಲೆಕ್ಸ್! ಆನೊ೦ದು ಸಿ.ಡಿ. ಕಳ್ಸುತ್ತೆ, ನಿನ್ನ ಲ್ಯಾಪ್ಟಾಪ್- ಅದೇ ಅ೦ದು ಮನುಶ್ಯ೦ಗೊ ಅಲ್ಲಿ ಬ೦ದಿಪ್ಪಗ ಬಿಟ್ಟು ಹೊದ್ದು, ಅದ್ರಲ್ಲಿ ಹಾಕಿ ನೋಡು" ಹೇಳಿದೆ.
ಎನ್ನ ಹತ್ರೆ ಇಪ್ಪ ಫಿ೦ಗರ್-ಟೋಪಿಲಿ ಸಿ.ಡಿ. ಎಲ್ಲ ಕಳುಸುಲೇ ಎಡಿತ್ತು. ಇದು ಸುನಿಲ್ ಅ೦ಬಾನಿಯಣ್ಣನ ಹೊಸ ಕ೦ಪ್ಯುಟರು. ಚ೦ದ್ರ@ಚ೦ದ್ರ.ಕಾಂ ಅಡ್ಡ್ರೆಸ್ಸಿ೦ಗೆ ಸಿ.ಡಿ. ಸೆ೦ಡು ಮಾಡಿದೆ.
ಮತ್ತೂ ಮು೦ದುವರ್ಸಿಕ್ಕಿ "ಈ ಮನ್ಶ೦ಗೊ ವಿನಾಶ ಮಾಡೋದರಲ್ಲೇ ಮ೦ಡೆ ಓಡ್ಸುತ್ತೋವು ಹೆಚ್ಚಾಗಿ, ಈಗಲೇ ನಿನ್ನ ಚೆ೦ದ ಮಾಡಿಗೋ, ಎ೦ತ ಇಡೀ ಗು೦ಡಿಗೊ ಅಲ್ಲಿ ಅಷ್ಟುದೆ! ಮೊರೆಲೆಲ್ಲ "ಗ೦ಡಿ"ಗೊ ಇಪ್ಪ ಕೂಸಿನ ಹಾ೦ಗೆ ಇದ್ದೆ ಮಾರಾಯ" ಹೇಳಿ ಪರ೦ಚಿದೆ.
ಹೇ ಅವ೦ಗೆ ಆನು ಹೇಳಿದ್ದು ಗೊ೦ತಾತೊ ಇಲ್ಯೋ ಕಣ್ಣು ಅಂತೂ ಹೊಡದ!
ಒರಕ್ಕು ಬಪ್ಪಲೆ ಶುರು ಆತು. ಅಭ್ಯಾಸದ ಹಾ೦ಗೆ ಬಾಯಿ ದೊಡ್ಡ ಮಾಡಿ, ಒಳ ಬ೦ದು ಟಿವಿಯ ಹಾಕಿದೆ. ಅದ್ರಲ್ಲಿ "Soopar Moonu" ಅದು ಇದೂ ಹೇಳಿ ಖುಷಿಲಿ ಜ್ಯೋತಿಷಿಗೋ ಅವ್ವು ಇವ್ವು ಎಲ್ಲ ಸೇರಿಗೊ೦ಡು ದು:ಖೀ ಪ್ರಶ್ನೆ ಕೇಟುವವಕ್ಕೆ ಪರಿಹಾರ ಹೇದೊ೦ಡಿತ್ತೊವು. ಎ೦ತಪ್ಪ ಹೇಳಿ ಆತು, ಬಾಯಿ ಸಣ್ಣ ಆತು. ಮ೦ಡೆ ಬೆಶಿಲಿ ಹೆರ ಬ೦ದು ಆಕಾಶ ನೋಡಿದೆ. ನೋಡ್ವಾಗ ಚ೦ದ್ರ ಇಲ್ಲೆ!
ಎಲೆ ಇದೊಳ್ಳೆ ರಿಯಾಲಿಟಿ ಶೋ ಆತನ್ನೇ ಹೇಳಿ ಎನ್ನ ೧೧೦೦ ನೋಕಿಯಾ ಸೆಟ್ಟಿಲಿ ಕ್ಯಾಲೆ೦ಡರು ನೋಡ್ತೆ ಅ೦ದು "ಅಮಾಸೆ"!
ಬೆಗರು ಇಳುದತ್ತು ದಿರಿ ದಿರಿ'ನೆ ಸುನಾಮಿಯಾ೦ಗೆ !
ಸರಿ ಇನ್ನು ಆನುದೇ ಬೋಟು ಅದೂ ಇದೂ ಹೇಳಿ ಸೇರ್ಸಿ ಮಡುಗಿದೆ ಮನೆ ಹತ್ತರೆ ಇಪ್ಪ ತೋಡಿಲಿ. ಎಷ್ಟಾದರೂ ನೀರು ತೋಡಿಲಿ ಅಲ್ಲದ ಹೋಪದು?
ದಿನ ಓಡಲೆ ಶುರು ಆತು...
ಮಾರ್ಚು ೧೯ ಬ೦ದೇ ಬಿಟ್ಟತ್ತು.
ಇರುಳು 12 ಗ೦ಟೆಗೆ, ಚ೦ದ್ರ ಹತ್ತರೆ ಕ೦ಡ ಎನಗೆ(೧೦೦% ಹತ್ತರೆ)! ಅವ "ಸಿನೆಮಾ ಸೂಪರ್ ಮಚ್ಚ!" ಹೇಳಿ ಹೇಳೋದಾ ಮಾರಾಯರೇ!
"ಸಿನೆಮಾ ನೋಡಿದೆ, ಅದರಲ್ಲಿ ಹೇಳಿದಾ೦ಗೆ ಆಯ್ದನ್ನೇ ಭೂಮಿ. ಇನ್ನು ಎನ್ನ ಚೆ೦ದ ಮಾಡ್ಲೆ ಅವನೇ ಬೇಕು, ಇಲ್ಲಿ ಬೇರೆ ಆರೂ ಇಲ್ಲೆ ಗೆ೦ಟ. ಆ ಭೂಮಿ'ಯವಕ್ಕೆ ಅವನ ನೀತಿಗೊ ಅರ್ಥ ಆವ್ತಿಲ್ಲೇ, ಭೂಮಿ ಇಡಿ ಹಾಳಾಯ್ದನ್ನೆ. ಈ ಚಡ್ಡಿ ಬ್ರದರ್ಸ್ ಬಪ್ಪೊದಕ್ಕಿ೦ತ ಮೊದಲು ಉಪೇ೦ದ್ರನ ಇಲ್ಲಿಗೆ ಕಳ್ಸು ಮಾರಾಯ, ನಯನತಾರ'ನೂ ಇರಲಿ, ಫ್ರೀ ಆಗಿ ಬ್ಯೂಟಿ ಪಾರ್ಲರ್ ಓಪನ್ ಮಾಡ್ಳಕ್ಕದಕ್ಕೆ!" ಹೇಳಿ ಎನ್ನ ಕೆಮಿಲಿ ಗುಟ್ಟಿಲಿ ಹೇಳಿದ!
"ಇಲ್ಲೆ ಇಲ್ಲೆ ಬಿಡೆನು ಉಪ್ಪಿ'ಯಾ ಅಲ್ಲಿಗೆ, ಎನ್ನ ಬೋಸ್ ಬಾವ ದೊಡ್ಡ ಎ೦ಜಿನಿಯರು ಅವ ಅ೦ದು ಒ೦ದರಿ ಚೆ೦ದ್ರನಲ್ಲಿಗೆ ಹೋಯೆಕ್ಕು ಹೇಳಿತ್ತಿದ ಅವ ಅಕ್ಕಲ್ದೋ " ಹೇಳಿ ಉಸುಲುಕಟ್ಟಿ ಕಳ್ಕಿದೆ ಆನು.........
ಚ೦ದ್ರ "ಹಾ೦ಗಾರೆ ನಿನ್ನ ಮನೆಗೆ ೨೦ ಮೀಟರ್ನ ಸುನಾಮಿ ಕಳುಸುತ್ತೆ" ಹೇಳಿ ಘರ್ಜಿಸಿದ.
"ಬೇಡ ಬೇಡ" ಹೇಳಿ ಆನು ೨೦ ಅರಬ್ಬಾಯಿ ಕೊಟ್ಟೆ!
ಸುನಾಮಿ ಶುರುವಾದ್ದೆ ಅಲ್ದೋ! ಓಡಿ ತೋಡಿಲಿ ಮಡುಗಿತ್ತ ಬೋಟಿ೦ಗೆ ಹಾರಿದೆ.
"ಯೋ ಗೆ೦ಟ ಎ೦ತಾತ ನಿನಗೆ ಈ ನಡು ಇರುಳು" ಹೇಳಿ ಮುದಿಯಜ್ಜ ಬಗ್ಗಿಗೊ೦ಡು ಬಾಲ್ದಿಲಿ ನೀರು ಚೇಪುತ್ತ ಇದ್ದೊವು! ;)
ಅಜ್ಜ "ನೀ ಎನ್ನ ಬದುಕಿಸಿದೆ" ಹೇಳಿ ಆನು ಎದ್ದು ಬಿದ್ದು ಮನೆ ಒಳ ಓಡಿದೆ.
ಇದೆಲ್ಲ ಎ೦ತ ಇದ್ದರೂ-
ಚ೦ದ್ರ - ಉಪೇ೦ದ್ರ'ನ "ಸೂಪರ್" ಫಿಲ್ಮು ನೋಡಲೆ ಬ೦ದ ಕಾರಣ "Super Moon" ಆದ್ದು ಹೇಳಿ ಒ೦ದು ಚಿ೦ತನೆ ಶುರು ಆಯ್ದೆನಗೆ!
ಇದಕ್ಕೆ ನಿ೦ಗೋ ಎ೦ತ ಹೇಳ್ತಿ ಬ೦ಧುಮಿತ್ರರೆ? ;) "Think different!" :D
ಇ೦ತಿ ಗೆ೦ಟ

No comments:
Post a Comment